ರಾಜೀನಾಮೆಯನ್ನ ವಾಪಾಸ್ ಪಡೆಯಲಿದ್ದಾರೆ ರಾಮಲಿಂಗಾ ರೆಡ್ಡಿ |

2019-07-18 115

B.T.M.Layout Congress MLA and former minister Ramalinga Reddy may withdraw the resignation. On July 17, 2019 he announced that he will attend the assembly session on July 18. Chief Minister H.D.Kumaraswamy will go for floor test on 18th.

ಕಾಂಗ್ರೆಸ್ ನಾಯಕರು ನಡೆಸಿದ ಸಂಧಾನ ಸಭೆ ಫಲ ಕೊಟ್ಟಿದೆ. ಬಿ. ಟಿ. ಎಂ. ಕ್ಷೇತ್ರದ ಶಾಸಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ?.

Videos similaires